ಶ್ರೀಗೋಪಾಲದಾಸರ ಕೃತಿ
ರಾಗ : ಬೃಂದಾವನಸಾರಂಗ
ಆದಿತಾಳ
ಗಜವದನ ಪಾವನ ವಿಘ್ನನಾಶನ ||ಪ||
ವರ ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರೀವರಕುಮಾರನೆ ॥೧॥
ಸುಂದರವದನ ಅರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ ॥೨॥
ಗೋಪಾಲವಿಠಲನ ಅಪಾರ ಭಜಕನೆ
ಶಾಪಾನುಗ್ರಹಶಕ್ತಾನೇಕ ಮಹಿಮಾ ॥೩॥
Movie: Stree2 (2024) Music: Sachin-Jigar Lyrics: Amitabh Bhattacharya Singers: Madhubanti Bagchi and Divya Kumar Bande toh kya is husn pe f...
No comments:
Post a Comment