ಶ್ರೀವಿಜಯದಾಸರ ಕೃತಿ
ರಾಗ : ಖರಹರಪ್ರಿಯ
ಆದಿತಾಳ
ರಾಘವೇ೦ದ್ರ ಗುರು ಪಾವನಕಾಯ
ರಾಘವೇ೦ದ್ರ ಮ೦ತ್ರಾಲಯ ನಿಲಯ || ಪ ||
ರಾಘವೇ೦ದ್ರ ದುರಿತೌಘ ಪರಿಹಾರ
ರಾಘವೇಶನ ಪಾದವನಜಾರಾಧಕ || ೧ ||
ಶರಣು ಹೊಕ್ಕೆನು ಇ೦ದುಕಿರಣ ಪೋಲುವ ಚರಣ
ಸ್ಮರಣೆ ಕರುಣಿಸುವುದು ಕರುಣದಿ೦ದ ಗುರು || ೨ ||
ಸಿರಿವರ ವಿಜಯವಿಠ್ಠಲ ಪರನೆ೦ದು
ಸ್ಥಿರವಾಗಿ ಸ್ಥಾಪಿಸಿ ಮೆರೆವ ನಿರ್ಮಲಕಾಯ || ೩ ||
Sri Vijayadasara Kriti
raaga : kharaharapriya
Aaditaala.
Raghavendra guru pavanakaya
Raghavendra mantralaya nilaya
Raghavendra durithauga parihara
Raghaveshana pada vanajaradhaka||1||
Sharanu hokkeno indhu kirana poluva nimma charana
Smarane karunisuvudhu karunadhindha guru||2||
Sirivara vijaya vittala paranendhu
Sthiravagi sthapisi meredha nirmalakaya||3||
No comments:
Post a Comment